ಹಿಂದುಳಿದ ವರ್ಗದವನು ಪ್ರಧಾನಿ ಆದ್ರೆ ಕಾಂಗ್ರೆಸ್ಗೆ ಇಷ್ಟ ಆಗಲ್ಲ!

  • 7 months ago
ಮುಂಬರುವ 2024ರ ಲೋಕಸಭೆ ಚುನಾವಣೆಗೂ ಮುನ್ನವೇ ನಿತೀಶ್‌ ಕುಮಾರ್‌ ನೇತೃತ್ವದ ಬಿಹಾರ ರಾಜ್ಯ ಸರ್ಕಾರ ಜಾತಿ ಆಧಾರಿತ ಸಮೀಕ್ಷಾ (Bihar Caste Survey) ವರದಿಯನ್ನು ಬಿಡುಗಡೆ ಮಾಡಿದೆ. ವರದಿ ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ ಪ್ರಧಾನಿ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಜಾತಿಯ ಹೆಸರಲ್ಲಿ ದೇಶವನ್ನ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾವುದೇ ಪಕ್ಷದ ಹೆಸರು ಉಲ್ಲೇಖಿಸದೇ ಬಿಹಾರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.


Ahead of the upcoming 2024 Lok Sabha elections, the Bihar state government led by Nitish Kumar has released the Bihar Caste Survey report. A few hours after the release of the report, Prime Minister Narendra Modi lashed out. He has indirectly attacked the Bihar government without mentioning the name of any party saying that they are trying to divide the country in the name of caste.
#NarendraModi #PMModi #BJP #Congress #NitishKumar #CasteSurvey #India #NextPM
~ED.32~PR.160~

Recommended