Actress Nayanthara Owned Private Jet Details In Kannada by Girikumar. ಪ್ರಸ್ತುತ ಭಾರತದ ಬಹುತೇಕ ಭಾಷೆಯ ಚಿತ್ರಗಳಲ್ಲಿ ನಾಯಕಿಯಾಗಿ ಮಿಂಚಿರುವ ದಕ್ಷಿಣದ ನಟಿ ನಯನತಾರಾ ಅವರು ತಮ್ಮದೇ ಆದ ಖಾಸಗಿ ವಿಮಾನವನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹಂಚಿಕೊಂಡಿದ್ದಾರೆ. ಇದೀಗ ಈ ವಿಮಾನಗಳಲ್ಲಿ ಭಾರತದಾದ್ಯಂತ ಸಂಚರಿಸಲು ನಿರ್ಧರಿಸಿರುವಂತಿದೆ. ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಈ ವೀಡಿಯೊದಲ್ಲಿ ನೋಡೊಣ.
#NayantharaPrivateJet #Nayanthara #JawanActress #Nayanthara #PrivateJet
~PR.156~
#NayantharaPrivateJet #Nayanthara #JawanActress #Nayanthara #PrivateJet
~PR.156~
Category
🚗
Motor