ಮೊದಲೇ ನಾವು ಹೇಳಿದ್ವಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದಿದ್ವಿ ಇದೀಗ ಅದು ಬೆಳಕಿಗೆ ಬಂದಿದೆ.. 

  • last year
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರ ಜೆಡಿಎಸ್ ವಿರುದ್ಧ ಹರಿಹಾಯ್ದ ಸಚಿವ ನಾಗೇಂದ್ರ..ಈ ಮೊದಲೇ ನಾವು ಹೇಳಿದ್ವಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದಿದ್ವಿ ಇದೀಗ ಅದು ಬೆಳಕಿಗೆ ಬಂದಿದೆ.. ಇವರಿಬ್ಬರ ಮೈತ್ರಿ ಉತ್ತರ ಕರ್ನಾಟಕ ದಲ್ಲಿ ಯಾವುದೇ ಪರಿಣಾಮ ಬಿರೋದಿಲ್ಲ..ಮೂರುನಾಲ್ಕು ಸ್ಥಾನದಲ್ಲಿ ಪರಿಣಾಮ ಬೀರಬಹುದು..ಎರಡು ಪಕ್ಷವನ್ನು ಮೆಟ್ಟಿನಿಂತು ರಾಜ್ಯದಲ್ಲಿ ಅತಿಹೆಚ್ಚು ಲೋಕಸಭೆ ಸ್ಥಾನ  ಗೆಲ್ತೇವೆ...
Minister Nagendra lashed out against JDS on JDS-BJP alliance issue..Earlier we said that JDS is BJP's B team, now it has come to light..The alliance of these two will not have any effect in North Karnataka..It may have effect in three or four seats..Two parties will win the highest number of Lok Sabha seats in Mettini state

#BJP #Congress #NarendraModi #LokSabha #Karnatka #JDS #NDA 
~HT.188~ED.34~PR.160~

Category

🗞
News

Recommended