• last year
Renault Urban Night Edition Review in Kannada By Giri Kumar | ರೆನಾಲ್ಟ್ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಆಕರ್ಷಕ ವಿನ್ಯಾಸ ಶೈಲಿಯೊಂದಿಗೆ ಗ್ರಾಹಕರ ಗಮನ ಸೆಳೆಯುವಂತಿದೆ. ಈ ಹೊಸ ವಿಶೇಷ ಮಾದರಿಯು ಸ್ಟೆಲ್ತ್ ಬ್ಲ್ಯಾಕ್ ಬಾಡಿ ಹ್ಯೂ ಮತ್ತು ಸ್ಟಾರ್‌ಡಸ್ಟ್ ಸಿಲ್ವರ್ ಹೈಲೈಟ್‌ಗಳೊಂದಿಗೆ ಇದರ ಬಾಹ್ಯ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ಈ ಆಕರ್ಷಕ ರೆನಾಲ್ಟ್ ಅರ್ಬನ್ ನೈಟ್ ಲಿಮಿಟೆಡ್ ಎಡಿಷನ್ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ವಿಡಿಯೋ ವೀಕ್ಷಿಸಿ.

#RenaultUrbanNightEdition #UrbanNightEdition #RenaultNightEdition #RenaultCars #Renault
~ED.158~

Category

🚗
Motor

Recommended