ವಿರಾಟ್ ಗಾಗಿ ಪಾಕಿಸ್ತಾನದಿಂದ ಬಂದು ಆಲ್ ದಿ ಬೆಸ್ಟ್ ಹೇಳಿದ ವಿಶೇಷ ಚೇತನ ಅಭಿಮಾನಿ

  • 10 months ago
ಕೊಹ್ಲಿ ಅವರು ಪಾಕಿಸ್ತಾನ(IND vs PAK) ವಿರುದ್ಧ ಪಂದ್ಯವನ್ನಾಡಲು ಶ್ರೀಲಂಕಾಕ್ಕೆ ತೆರಳಿದ ವೇಳೆ ಪಾಕ್ನ ವಿಶೇಷ ಚೇತನ ಅಭಿಮಾನಿಯೊಬ್ಬರು ಕೊಹ್ಲಿ ಭೇಟಿಗಾಗಿ ಕಾದು ಕುಳಿತಿದ್ದ. ಈ ಅಭಿಮಾನಿಯನ್ನು ಕಂಡ ಕೊಹ್ಲಿ ನೇರವಾಗಿ ಆತನ ಬಳಿ ಬಂದು ಫೋಟೊಗೆ ಫೋಸ್ ಮತ್ತು ಆತನ ಆರೋಗ್ಯವನ್ನು ವಿಚಾರಿಸಿದ್ದಾರೆ. 

#IndiavsPakistan #ViratKohliFans #viratPakistanfans #Indopakmatch #AsiaCup2023 #Srilanka #ViratKohlirecordsinAsiaCup #BabarAzam #PakistanvsNepal #TeamIndiaplayingXI #Pakistanbowlers #ShaheenshahAfridi #IndvsPak #Srilankapitch #teamIndiarecordsinODI #SrilankaPitch #Pakistanfans #KohliBatting #JaspritBumrah #MohammedSiraj
~HT.36~PR.28~ED.31~