ಇಸ್ರೋದ ಮುಂದಿನ ಮಹತ್ವದ ಯೋಜನೆ, ಸೂರ್ಯಯಾನದ ಬಗ್ಗೆ ಮೋದಿ ಮಾತು...ಆದಿತ್ಯL1 ಗೆ ತಯಾರಿ

  • last year
ಸೂರ್ಯನನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ಆದಿತ್ಯ ಎಲ್1 ಉಡಾವಣೆಗೆ ಸಿದ್ಧವಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆಯಾಗುವ ಸಾಧ್ಯತೆ ಇದೆ. ಚಂದ್ರಯಾನ-3ರ ಯಶಸ್ಸಿನ ನಂತರ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ ಸೂರ್ಯಯಾನ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಿದರು.

# PMModi #PSLVC57 #AdityaL1Mission #IndianSpaceResearchOrganisation #ISRO #theSunsdynamics #Spaceweather #ISROChairman #SSomanath #URRaoSatelliteCentre #Sriharikota #coronalheating #Scientists #Sun #earth #Chandrayan3 #ISROnewproject #India #Moon #Chandrayan3Success #ChandrayanLiveStreem
#Earth #Luna25,
~HT.36~PR.28~ED.32~

Category

🗞
News

Recommended