ಚಂದ್ರಯಾನ 3 ಮಿಷನ್ ಗೆ ದೊಡ್ಡ ಯಶಸ್ಸು! ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ರೋವರ್ ಹೊತ್ತ ಲ್ಯಾಂಡರ್

  • last year
ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3ರ ಪ್ರೊಪಲ್ಶನ್ ಮಾಡ್ಯೂಲ್ ಅನ್ನು ಲ್ಯಾಂಡರ್ ಮಾಡ್ಯೂಲ್‍ನಿಂದ ಬೇರ್ಪಡಿಸುವಲ್ಲಿ ಯಶಸ್ಸು ಸಾಧಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಹೇಳಿದೆ.

#Chandrayan3 #Luna25 #Russia #USSR #RussiavsIndia #RussianRocket
#MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi  #ISROChairmanSSomanath
#RituKaridhalSrivastava
#RocketLVM3  #Pakistan #Earth #Moon
~HT.36~PR.28~ED.31~

Category

🗞
News

Recommended