Ola Future Factory Manufacturing Plant Walkaround In Kannada by Giri Kumar. ಓಲಾ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ತಯಾರಿಗಾಗಿ ಕೃಷ್ಣಗಿರಿ ಜಿಲ್ಲೆಯಲ್ಲಿ ಬೃಹತ್ ಕಾರ್ಖಾನೆಯನ್ನು ನಿರ್ಮಿಸಿದೆ. ಇದು ನಿಜವಾಗಿಯೂ ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಘಟಕವೇ? ಇದರಲ್ಲಿ ಎಲ್ಲಾ ವಾಹನಗಳನ್ನು ಹೇಗೆ ತಯಾರಿಸಲಾಗುತ್ತದೆ? ಮುಖ್ಯಾಂಶಗಳೇನು? ಓಲಾ ಫ್ಯೂಚರ್ ಫ್ಯಾಕ್ಟರಿ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋ ನೋಡಿ.
#OlaFutureFactory #OlaPlant #OlaElectric #OlaScooters #DriveSparkKannada
~PR.156~
#OlaFutureFactory #OlaPlant #OlaElectric #OlaScooters #DriveSparkKannada
~PR.156~
Category
🚗
Motor