ಕಮಿಷನ್ ಆರೋಪ ಮಾಡುತ್ತಿರುವ ಕುಮಾರಸ್ವಾಮಿಯೇ ಅದರಲ್ಲೆಲ್ಲಾ ಎಕ್ಸ್ಪರ್ಟ್ ಎಂದ KN ರಾಜಣ್ಣ

  • 11 months ago
ಸರ್ಕಾರಕ್ಕೆ ಗುತ್ತಿಗೆದಾರರು ಕಮಿಷನ್ ನೀಡ್ತಾರೆ ಎಂಬ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಅವರ ಗಂಭೀರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಹಕಾರ ಸಚಿವ ಕೆ.ಎನ್ ರಾಜಣ್ಣ, ಅವರೆಲ್ಲ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳ ಎಂದು ಖಡಕ್ ಟಾಂಗ್ ನೀಡಿದರು.

#KNRajanna #HDKumaraswamy #KarnatakaCongress #CongressCorruption #HDKpressMeet #KarnatakaPolitics #TransferMafia #Commissioncorruption #policedepartment
~HT.36~PR.28~ED.32~

Recommended