"ಒಳಮೀಸಲಾತಿ Sub judice ಎಂದು ಸಂಸತ್ತಿನಲ್ಲಿ ಘೋಷಿಸಿದ ಮೋದಿ ಸರ್ಕಾರ" | ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ

  • 10 months ago
" ಒಳಮೀಸಲಾತಿಗಾಗಿ ಸಂವಿಧಾನ ತಿದ್ದುಪಡಿ ತರಲಾಗದು ಎಂದ ಕೇಂದ್ರ ಸರ್ಕಾರ "

► "2023 ರ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ನೀಡಿ ಆಗಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದು ದ್ರೋಹವಲ್ಲವೇ? ನ್ಯಾಯಾಂಗ ನಿಂದನೆಯಲ್ಲವೇ?"

► " ಸಂವಿಧಾನ ತಿದ್ದುಪಡಿತರುವ ಅವಕಾಶವಿದ್ದರೂ ಬಿಜೆಪಿ ಸರ್ಕಾರ Sub judice ನೆಪ ಹೇಳುತ್ತಿರುವುದೇಕೆ?"

►► ವಾರ್ತಾಭಾರತಿ
ಶಿವಸುಂದರ್ ಅವರ ಸಮಕಾಲೀನ

#varthabharati #samakaleena #Subjudice #SC #shivasundar

Recommended