ಅಕ್ಕಿ ಕೊಡ್ತಾ ಇಲ್ಲ ಭಾರತ! ತನ್ನ ನಿರ್ಧಾರದಿಂದ ಜಾಗತಿಕ ಮಾರುಕಟ್ಟೆಯನ್ನೇ ಷೇಕ್ ಮಾಡಿದ ಭಾರತ!

  • last year
ಈ ಬಾರಿ ಮುಂಗಾರು ಮಳೆ ಕೆಲವೊಂದು ಕಡೆ ಬಹಳ ತಡವಾಗಿ ಬಂದಿತ್ತು. ಕೆಲವೊಂದು ಕಡೆ ಜೋರಾಗಿ ಮಳೆ ಬಂದು ಅನೇಕ ಅನಾಹುತಮಾಡಿಹಾಕಿತ್ತು. ಇದ್ರಿಂದ ಅನೇಕ ರೈತರ ಬೆಳೆಗೆ ಹಾನಿಯಾಗಿ ರೈತರಿಗೆ ಸಮಸ್ಯೆ ಆಗಿತ್ತು. ರೈತರು ಬೆಳೆದ ಅನೇಕ ಬೆಳೆ ನಾಶವಾಗಿಹೋಗಿತ್ತು. ಈ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರವು ಜಾಗತಿಕ ಮಾರುಕಟ್ಟೆಗೆ ಅಕ್ಕಿ ರಫ್ತು ಮಾಡುವುದರ ಮೇಲೆ ನಿಷೇಧ ಹೇರಿದೆ. ಅಂದ್ರೆ ಬಾಸ್ಮತಿ ಹೊರತಾದ ಬಿಳಿ ಅಕ್ಕಿ ರಫ್ತಿನ ಮೇಲೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿದೆ.This time the monsoon rains came very late in some places. It rained heavily in some places and caused many disasters. Due to this, the crops of many farmers were damaged and it was a problem for the farmers. Many crops grown by farmers were destroyed. Due to this, as a precautionary measure, the central government has imposed a ban on the export of rice to the global market. The central government has imposed a ban on the export of white rice other than basmati

#India #America #Pakistan #NarendraModi #RiceImportBan #WhiteRice #Basmati #Rain #Karnataka
~HT.36~ED.32~PR.160~

Recommended