ಮಕ್ಕಳಿಗೆ ಶಿಕ್ಷೆ ಅಂತ ಟಾಯ್ಲೆಟ್ ಕ್ಲೀನ್ ಮಾಡ್ಸೋದ?

  • last year
ಮಕ್ಕಳು ಓದಬೇಕು ಅಂತ ಹಾಸ್ಟೆಲ್ ಗೆ ಬಂದಿರುತ್ತಾರೆ. ಆದರೆ ಮಕ್ಕಳಿಗೆ ತಪ್ಪಿಗೆ ಶಿಕ್ಷೆ ಅಂತ ಟಾಯ್ಲೆಟ್ ಸ್ವಚ್ಛ ಮಾಡುವಂತ ಶಿಕ್ಷೆ ನೀಡಿದರೇ ಹೇಗೆ..? ಮಕ್ಕಳು ಓದುವುದನ್ನು ಬಿಟ್ಟು ಟಾಯ್ಲೆಟ್ ಕ್ಲೀನ್ ಮಾಡುವುದು, ಹಾಸ್ಟೆಲ್ ಸ್ವಚ್ಛ ಮಾಡುವುದು ಮಾಡಿದರೇ ಓದುವುದು ಯಾವಾಗ..? ಅರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಕಹಾನಿ..

Children have come to the hostel because they have to study. But how can children be punished for cleaning the toilet? When do children start studying, cleaning toilets and cleaning hostels instead of studying..? Hey, what's the story? Look here, it's an interesting story.

#Hostel #Toilet #ToiletClean #HostelLife #Students #Punishment #HostelWarden
~HT.188~PR.160~ED.33~

Category

🗞
News

Recommended