• last year
Euler HiLoad Plus EV KANNADA Review by Giri Kumar. Euler HiLoad EV - Electric Cargo Three Wheeler. ಯೂಲೆರ್‌ ಹೈಲೋಡ್‌ ಪ್ಲಸ್‌ ಇವಿಯಲ್ಲಿ ಸುಮಾರು 688 ಕೆಜಿ ಪ್ಲೇಲೋಡ್‌ ಕೆಪ್ಯಾಸಿಟಿಯಿದ್ದು, 170 ಕಿಮೀ ರೇಂಜ್‌, 88.55 ಎನ್‌ಎಮ್‌ ಟಾರ್ಕ್‌ ಮತ್ತು 300 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್‌ ಅನ್ನು ಹೊಂದಿದೆ. ಇನ್ನು ಇದರಲ್ಲಿ ಫಾಸ್ಟ್‌ ಚಾರ್ಜ್‌ ಸೌಲಭ್ಯ ಇದ್ದು ಕೇವಲ 15 ನಿಮಿಷಗಳಲ್ಲಿ 50 ಕಿಮೀ ಚಲಿಸುವಷ್ಟು ಚಾರ್ಜ್‌ ಆಗಬಲ್ಲದು. ಯೂಲೆರ್‌ ಹೈಲೋಡ್‌ ಪ್ಲಸ್‌ ಇವಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.

#EulerHiLoadPlusEVKannadaReview #EulerHiLoadPlusEV #EulerHiLoadPlusEVPerformance #EulerHiLoadPlusEVRange #EulerHiLoadPlusEVPayloadCapacity #EulerHiLoadPlusEVChargeTime #EulerHiLoadPlusEVBatteryPAck
~PR.156~

Category

🚗
Motor

Recommended