ಮೋದಿ, ಬೊಮ್ಮಾಯಿ ವಿರುದ್ದ ಮಾತು ಹರಿಬಿಟ್ಟ ರೇಣುಕಾಚಾರ್ಯ!

  • last year
ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಎಂದು ದಿನಕ್ಕೆ ಹತ್ತಾರು ಫೇಸ್‌ಬುಕ್ ಪೋಸ್ಟ್‌ ಹಾಕುವ ರೇಣುಕಾಚಾರ್ಯ ಈಗ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಮಾತುಗಳು. ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ವಿರುದ್ಧ ಅವರು ವಾಗ್ದಾಳಿ ನಡೆಸುತ್ತಿದ್ದು, ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಕಳಿಸಿದೆ.Renukacharya, who posts dozens of Facebook posts a day about the development work done during my time in the constituency, is now a target of BJP leaders. It is because of his words. He has been lashing out at national and state leaders and the BJP disciplinary committee has issued a notice.

#BJP #Congress #MPRenukacharya #Election #BasavarajaBommai #NarendraModi #Facebook

~HT.36~PR.160~ED.33~

Recommended