• last year
ಕೇಂದ್ರ ಸರ್ಕಾರ ಮೊದಲು ಅಕ್ಕಿ ಕೊಡ್ತೀವಿ ಅಂತ ಹೇಳಿ ಈಗ ಆಗೋದಿಲ್ಲ ಅಂತ ಹೇಳ್ತಿದೆ ಅಕ್ಕಿ ಕೊಡೋವರ್ಗು ನಾವು ಹೋರಾಟ ನಿಲ್ಸೋದಿಲ್ಲ, ರಾಜ್ಯದ ಜನತೆಗೆ ಅಕ್ಕಿ ಕೊಟ್ಟೆ ಕೊಡ್ತೀವಿ ಅಂತ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು ಶಾಸಕ ಶಿವಲಿಂಗೇಗೌಡ

#Shivalingegowda #Akki #RicePoliticsinKarnataka, #PMModi #Annabhagya #CMSiddaramaiah #DKShivakumar, #CongressProtest #ModiGovernment #Congressguarantee #Karnatakaelections2023 #Loksabhaelections2024 #MPElections  #BJPMP #Karnatakacongress,

~HT.188~ED.34~PR.28~

Category

🗞
News

Recommended