ಕಮಿಷನ್ ಹೊಡೆಯೋ ಉದ್ದೇಶದಿಂದ ಬೇರೆ ರಾಜ್ಯದಿಂದ ಅಕ್ಕಿ ಖರೀದಿ ನಾಟಕ ಮಾಡ್ತಿದೆ ಕಾಂಗ್ರೆಸ್ ಎಂದ‌ ವಿಜಯೇಂದ್ರ

  • last year
ಕಾಂಗ್ರೆಸ್ ಸರ್ಕಾರ (Congress Government) ಛತ್ತಿಸ್‌ಗಢ, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದೆ. ಈ ಮೂಲಕ ಅಕ್ಕಿ ಖರೀದಿಯಲ್ಲೂ ಕಮಿಷನ್ ಹೊಡೆಯುವ ಹುನ್ನಾರ ನಡೆಸಿದೆ ಎಂದು ಶಾಸಕ ಬಿ.ವೈ ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

#Vijayendra #CongressGovernment #RiceDistribution #Annabhagya #CongressGuarantee #Siddaramaiah #RiceImport #CentralGovernment #BJPLeaders #Congresscommission
~HT.36~ED.35~PR.28~

Recommended