Volvo C40 Recharge Walkaround In KANNADA | 530KM Range | Punith Bharadwaj

  • last year
Volvo C40 Recharge Walkaround in KANNADA by Punith Bharadwaj. Swedish carmaker Volvo has revealed the C40 Recharge EV in India. ವೋಲ್ವೋ ತನ್ನ ಬಹುನಿರೀಕ್ಷಿತ C40 ರೀಚಾರ್ಜ್ ಎಲೆಕ್ಟ್ರಿಕ್ ಕಾರನ್ನು ಬುಧವಾರ ಅನಾವರಣಗೊಳಿಸಿದೆ. ಈ ಕಾರು 78kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, 150kW DC ವೇಗದ ಚಾರ್ಜಿಂಗ್ ಕೂಡ ಸಪೋರ್ಟ್ ಮಾಡುತ್ತದೆ. ಕೇವಲ 27 ನಿಮಿಷಗಳಲ್ಲಿ ಶೇ 10 ರಿಂದ 80 ರಷ್ಟು ಚಾರ್ಜ್ ಆಗುತ್ತದೆ. ಶೇ 80 ರಷ್ಟು ಚಾರ್ಜ್‌ನಲ್ಲಿ 530km (WLTP) ವ್ಯಾಪ್ತಿಯನ್ನು ನೀಡುತ್ತದೆ. ವೋಲ್ವೋ C40 ರೀಚಾರ್ಜ್ ಕುರಿತು ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

#Volvo #VolvoC40 #VolvoC40Recharge
~PR.156~

Recommended