TATA Altoz iCNG Review In KANNADA By Punith Bharadhwaj | ಹೊಸ ಟಾಟಾ ಆಲ್ಟ್ರೊಜ್ iCNG ಕಾರು ಆಕರ್ಷಕ ಬೆಲೆ ಮತ್ತು ಅತ್ಯಾಧುನಿಕ ಫೀಚರ್ಸ್ ಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಹೊಸ ಟಾಟಾ ಆಲ್ಟ್ರೊಜ್ iCNG ಕಾರು ಆಟೋಮ್ಯಾಟಿಕ್ ಹೆಡ್‌ಲೈಟ್‌ಗಳು ಮತ್ತು ರೈನ್-ಸೆನ್ಸಿಂಗ್ ವೈಪರ್‌ಗಳು, ಟಾಟಾದ iRA ಸ್ಮಾರ್ಟ್‌ಕಾರ್ ಸೆಟಪ್‌ನೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು Android Auto ಮತ್ತು Apple CarPlay ನಂತಹ ಫೀಚರ್ಸ್ ಗಳೊಂದಿಗೆ ಬಂದಿದೆ.
#TATA #TATAAltroz #TATAALtroziCNG #AltroziCNG #AltroziCNGReview #DriveSparkReview
#TATA #TATAAltroz #TATAALtroziCNG #AltroziCNG #AltroziCNGReview #DriveSparkReview
Category
🚗
Motor