ನಳಿನ್ ಕುಮಾರ್ ಕಟೀಲ್ ಗೆ ಚಾಲೆಂಜ್ ಹಾಕಿ ಎಚ್ಚರಿಕೆ ಕೊಟ್ಟ ಹಿಂದೂ ಮಹಾಸಭಾ

  • last year
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರೇ ತಾಕತ್ತಿದ್ದರೆ ಪಕ್ಷೇತರರಾಗಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೆಸರು ಬಳಸದೇ ಚುನಾವಣೆ ಎದುರಿಸಲಿ ಎಂದು ಹಿಂದೂ ಮಹಾಸಭಾ ಸವಾಲು ಹಾಕಿದೆ.

#NalinKumarKateel #Hindumahasabha #Hindutva #PMModi #YogiAdityanath #BJPleaders #ArunKumarputtila #BJPHindutva #Karnatakapolitics #KarnatakaBJP #Putturpolice

~HT.36~PR.28~ED.35~