Simple One Electric Scooter Launched, Walkaround In KANNADA by Abhishek Mohandas। ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'ಸಿಂಪಲ್ ಎನರ್ಜಿ' ಗರಿಷ್ಠ ರೇಂಜ್ ಹಿಂದಿರುಗಿಸುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್, ರೂ.1.45 ಲಕ್ಷದಿಂದ ರೂ.1.5 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಂಪೂರ್ಣ ಸಂಪೂರ್ಣ ಚಾರ್ಜಿನಲ್ಲಿ 212 km (IDC) ರೇಂಜ್ ನೀಡಲಿದೆ.
#SimpleOneElectricScooter
#SimpleOneRange
#SimpleOnePrice
#SimpleOneFeatures
~ED.157~
#SimpleOneElectricScooter
#SimpleOneRange
#SimpleOnePrice
#SimpleOneFeatures
~ED.157~
Category
🗞
News