ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ ಡಾ.ಕೆ ಸುಧಾಕರ್ ಗೆ ಸವಾಲ್ ಹಾಕಿದ ಎಂಟಿಬಿ ನಾಗರಾಜ್

  • last year
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಪತನದಲ್ಲಿ ಸಿದ್ದರಾಮಯ್ಯ ಪಾತ್ರವಿತ್ತು ಎಂಬಂತೆ ಟ್ವೀಟ್ ಮಾಡಿದ್ದ ಮಾಜಿ ಸಚಿವ ಡಾ ಕೆ ಸುಧಾಕರ್ ಅವರಿಗೆ ಮಾಜಿ ಸಚಿವ ಎಂಟಿಬಿ ನಾಗರಾಜ್ ತಿರುಗೇಟು ನೀಡಿದ್ದಾರೆ.

#MTBNagaraj #Siddaramaiah #DrKSudhakar #CoalitionGovernment #JDS #Karnatakapolitics #Karnatakaelection2023 #Karnatakaelectionresults2023 #Sudhakardefeat #Chikkaballapura #PradeepEshwar
~ED.32~PR.28~HT.36~