Karnataka Election 2023: ಸಿದ್ದರಾಮುಲ್ಲಾಖಾನ್ ಎಂದವರಿಗೆ ಬಿಸಿ ಮುಟ್ಟುತ್ತಾರೆ ಸಿದ್ದರಾಮಯ್ಯ?

  • last year
ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿದವರು, ಸಿದ್ದರಾಮಯ್ಯ ಅವರನ್ನು 'ಸಿದ್ದರಾಮುಲ್ಲಾಖಾನ್' ಎಂದು ಹೇಳಿದವರು ಇವತ್ತು ಸೋತು ಸುಣ್ಣವಾಗಿದ್ದಾರೆ. ಇದರಲ್ಲಿ ಸಿಟಿ ರವಿ ಪ್ರಮುಖರು..
#KarnatakaElection2023 #Siddaramaiah #CTRavi #PrathapSimha #KPCC #BJP
~HT.36~PR.30~ED.35~