Hubballi Dharwad BJPಯ ಭದ್ರಕೋಟೆ ಅನ್ನೋದು ಸಾಬೀತಾಯ್ತು ಎಂದ ಮಹೇಶ್ ಟೆಂಗಿನಕಾಯಿ

  • last year
ಹುಬ್ಬಳ್ಳಿ, ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಎಂಬುದನ್ನು ಮತದಾರ ಮತ್ತೊಮ್ಮೆ ಸಾಬೀತು ಮಾಡಿದ್ದಾನೆ ಎಂದು ಗೆಲುವಿನ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಮಹೇಶ ಟೆಂಗಿನಕಾಯಿ.


#JagadeeshShettar #Maheshtenginakai
#KarnatakaElections2023 #KarnatakaElectionsWithOI #CountingDay #KarnatakaElectionResults #KarnatakaElectionResults2023

~HT.188~PR.28~ED.34~