Karnataka Elections 2023: ಹರಕೆಯ ಕುರಿ ಆದ್ರ ಭಾಸ್ಕರ್ ರಾವ್! | Bhaskar Rao

  • last year
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಚಾಮರಾಜಪೇಟೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಮೀರ್ ಅಹಮದ್ ಖಾನ್ 20743 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ.
Karnataka assembly election results will be announced today. Congress candidate Jameer Ahmed Khan has secured a lead of 20743 votes in the counting of postal votes in Chamarajpet. Much awaited day for Karnataka is here. Here are some of the interesting updates of Results of Karnataka
ಕರ್ನಾಟಕದ ಭವಿಷ್ಯ ಇಂದು ನಿರ್ಧಾರವಾಗಲಿದ್ದು. ಮತ ಎಣಿಕೆ ದಿನದಂದು ನಡೆದ ಕೆಲವು ಸ್ವಾರಸ್ಯಕರ ಘಟನೆಗಳ ಅಪ್ಡೇಟ್ಸ್ ಇಲ್ಲಿದೆ.

~HT.188~PR.160~ED.158~