ಚಾಮರಾಜ ನಗರದಲ್ಲಿ ಮತ ಎಣಿಕೆಗೆ ಕಾತರ! ಕೈ- ಕಮಲ ಬಿಗ್ ಫೈಟ್!

Oneindia Kannada

by Oneindia Kannada

206 views
ಚುನಾವಣೆ ಮುಗಿದು ಮತ‌ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು ಇಂದು ಬೆಳಗ್ಗೆ 8 ರಿಂದ ಚಾಮರಾಜನಗರ ಹೊರವಲಯದ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ‌‌.After the election is over, counting of votes has started and the counting of votes will be held at Bedarpur Government Engineering College in Chamarajanagar suburbs from 8 am today.

#KarnatakaElection2023 #KarnatakaElection2023WithOI #Karnataka #Chamarajanagar #Vote #Election #BJP #Congress

~HT.188~PR.160~ED.31~