Mahindra Maxx Pik-Up Heavy Duty Kannada Review | Smart iMAXX Technology | Punith Bharadwaj

  • last year
Mahindra Maxx Pik-Up Heavy Duty Kannada Review by Punith Bharadwaj. Bolero Maxx Pik-Up HD has a massive payload capacity of 2000 kg with class leading cargo size of 3050mm x 1800mm. ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ, ತನ್ನ ಬೊಲೆರೊ ಮ್ಯಾಕ್ಸ್ ಎಕ್ಸ್ ಪಿಕ್-ಅಪ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. 2023ರ ಮಹೀಂದ್ರಾ ಬೊಲೆರೋ ಮ್ಯಾಕ್ಸ್ ಪಿಕ್ ಅಪ್ 12 ರೂಪಾಂತರಗಳಲ್ಲಿ ಲಭ್ಯವಿದ್ದು, ಪಿಕ್-ಅಪ್ ಸಿಟಿ ಮತ್ತು ಎಚ್‌ಡಿ (ಹೆವಿ ಡ್ಯೂಟಿ) ಎಂಬ ಎರಡು ಟ್ರಿಮ್‌ಗಳಲ್ಲಿ ಬರುತ್ತದೆ. ಮಹೀಂದ್ರಾ ಬೊಲೆರೊ ಮ್ಯಾಕ್ಸ್ ಪಿಕ್-ಅಪ್ m2Di ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 81 ಬಿಹೆಚ್‍ಪಿ ಮತ್ತು 220Nm Nm ಟಾರ್ಕ್‌ನ ಉತ್ಪಾದಿಸುತ್ತದೆ. ಹಾಗೆಯೇ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಉಳಿದಂತೆ ಬೆಲೆ, ವೇರಿಯೆಂಟ್ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ರಿವ್ಯೂನಲ್ಲಿ ತಿಳಿಸಲಾಗಿದ್ದು, ಸಂಪೂರ್ಣವಾಗು ವೀಕ್ಷಿಸಿ.

#MahindraMaxxPikUpHeavyDutyKannadaReview #MahindraMaxxPikUpHeavyDutyPayloadCapacity #MahindraMaxxPikUpHeavyDutyEngine #MahindraMaxxPikUpHeavyDutyPerformance #MahindraMaxxPikUpHeavyDutyVariants #MahindraMaxxPikUpHeavyDutyFeatures
~PR.156~

Recommended