ಎಳೆ ಕಂದಮ್ಮನ ಜೊತೆಗೆ ಬಾಣಂತಿ ವೋಟಿಂಗ್! ಮದುವೆಯಾದ ದಿನವೇ ಬಂದು ವೋಟ್ ಮಾಡಿದ ದಂಪತಿ

  • last year
ಕೆಲವರು ಇವತ್ತು ವೋಟ್ ಹಾಕುವುದನ್ನು ಮರೆತಿದ್ದಾರೆ. ಆದರೆ ಹಾಸನದಲ್ಲಿ ಮೂರು ದಿನದ ಮಗುವಿನ ಜೊತೆಗೆ ಈ ಬಾಣಂತಿ ಬಂದು ವೋಟ್ ಮಾಡಿ ಜವಾಬ್ದಾರಿ ಮೆರೆದಿದ್ದಾರೆ.

#BelurVoters, #Sakaleshpuravoters #Karnatakavoters #Dharmasthala #Bornbaby #BelurConstituency #Karnatakaelection2023 #Karnatakaelectionday
~HT.36~PR.28~ED.31~

Recommended