ವಿರಾಟ್ ಕೊಹ್ಲಿಗೆ ವಿಧಿಸಲಾದ 1.7 ಕೋಟಿ ದಂಡವನ್ನು ಕಟ್ಟೋದ್ಯಾರು? RCB ಗೆ ಹೊರೆ!!!

  • last year
BCCI ತಂಡಗಳ ಮೇಲೆ ವಿಧಿಸಲಾದ ಎಲ್ಲಾ ದಂಡಗಳ ಬಿಲ್ ಅನ್ನು ಫ್ರಾಂಚೈಸಿಗಳಿಗೆ ಕಳುಹಿಸುತ್ತದೆ. ಆ ಬಳಿಕ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಹಾಗೂ ಆಟಗಾರರ ದಂಡವನ್ನು ಮೇಲಿನ ತೆರವುಗೊಳಿಸಬೇಕು.

#ViratKohli #GoutamGambhir #ViratvsGambhir #RCBvsLSG #NaveenUlHaq #Viratcontroversy, #ViratFined #RCBfranchise, #BCCI #IPL2023
~HT.36~PR.28~ED.32~

Recommended