ಮಹಾತ್ಮ ಗಾಂಧಿ ತಂದೆಯಾಗ್ಬೋದು, ನೆಹರೂ ಚಾಚಾ ಆಗ್ಬಹುದು ನಮ್ಮ ಮೋದಿ ಈ ದೇಶದ ಮಗನಾಗೋದ್ರಲ್ಲಿ ತಪ್ಪೇನಿದೆ?

  • last year
ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ಮೋದಿ ಬಗ್ಗೆ ಅವಮಾನವಾಗುವಂತೆ ಮಾತನಾಡಿದ್ದಕ್ಕೆ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಅವರು ಎಚ್ಚರಿಕೆಯನ್ನು ನೀಡಿದ್ದಾರೆ.

#SameerAcharya #Modi #MallikarjunKharge #PriyankKharge #PMModi #Modiachievement #Modiviralvideo #Bigbosscontestant #Karnatakaassemblyelection2023 #Karnatakaelection2023
~HT.36~PR.28~ED.35~