Prime Minister Modi ನಾಲಾಯಕ್ ಎಂದ ಪ್ರಿಯಾಂಕ್ ಖರ್ಗೆ!! ಈಗ ಅಪ್ಪನಂತೆ ಸಮರ್ಥನೆ

  • last year
ಪ್ರಧಾನಿ ನರೇಂದ್ರ ಮೋದಿ ಅವರನ್ನು ʻನಾಲಾಯಕ್‌ ಮಗʼ ಎಂದು ಹೇಳುವ ಮೂಲಕ ಎಡವಟ್ಟು ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಖರ್ಗೆ ಅವರು ಇದೀಗ ತಮ್ಮ ಮಾತಿಗೆ ಸ್ಪಷ್ಟೀಕರಣ ನೀಡಿದ್ದು, ನಾನು ಹೇಳಿದ್ದು ಹಾಗಲ್ಲ ಎಂದಿದ್ದಾರೆ.

#Priyankkharge #PMModi #Nalayakbeta #MallikarjunKharge, #Karnatakacongress #BJP #Karnatakaelection #Karnatakaassemblyelection2023 #modispeech

~HT.162~PR.28~ED.31~

Category

🗞
News

Recommended