ನಿಮ್ಮಮ್ಮ ಗುದ್ದಲಿ ಪೂಜೆ ಮಾಡಿ ಹೋದವ್ರು ಈ ಕಡೆ ಮುಖ ಹಾಕಿಲ್ಲ, ನಾವ್ಯಾಕೆ ನಿಮ್ಗೆ ವೋಟ್ ಹಾಕ್ಬೇಕು

  • last year
ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ ಎಂದು ಪ್ರಚಾರಕ್ಕೆ ಬಂದ ನಿಖಿಲ್ ಕುಮಾರಸ್ವಾಮಿಗೆ ಮಹಿಳೆಯರು ತರಾಟೆ ತೆಗೆದುಕೊಂಡಿದ್ದಾರೆ.

#NikhilKumaraswamy #Ramanagar #KarnatakaElection2023 #JDS #AnithaKumaraswamy #KarnatakaAssemblyelection2023
~PR.28~ED.34~HT.36~

Recommended