ಕತ್ತೆ ಹಾಲಿನಿಂದ ಮಹಿಳೆಯ ಸೌಂದರ್ಯ ಹೆಚ್ಚುತ್ತೆ ಎಂದ ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ

  • last year
ಕ್ಲಿಯೋಪಾತ್ರಾ ಅದರಲ್ಲೇ ಸ್ನಾನ ಮಾಡ್ತಾ ಇದ್ದಿದ್ದು! ಅದಕ್ಕೇ ಕತ್ತೆ ಹಾಲಿನಿಂದ ತಯಾರಿಸಿದ ಸಾಬೂನು ಮಹಿಳೆಯ ದೇಹ ಸೌಂದರ್ಯವನ್ನು ಸುದೀರ್ಘ ಕಾಲ ಸುಂದರವಾಗಿಡುತ್ತದೆ -ಬಿಜೆಪಿ ಮಾಜಿ ಸಚಿವೆ ಮೇನಕಾ ಗಾಂಧಿ

#ManekaGandhi #donkeymilk #Cleopatra #BJP #Gandhifamily #Donkeysoap #Womenbeauty
~PR.28~ED.31~HT.36~