Veeram ಪತ್ರಿಕಾ ಗೋಷ್ಠಿಯಲ್ಲಿ ಯಾರಿಗು ಕೇಳಿಲ್ಲ, ನಂಗೂ ಕೇಳಂಗಿಲ್ಲ ಅಂದ ರಚಿತರಾಮ್

  • last year
#Veeram #PrajwalDevraj #RachithaRam #VeeramMovie

Veeram Movie Press Meet: ರಚಿತ ರಾಮ್ ಸಿನಿಮಾದ ಕುರಿತು ಹಾಗೆ ತಮ್ಮ ಪಾತ್ರದ ಕುರಿತು ಪ್ರತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ದೇವರಾಜ್ ಹಾಗು ರಚಿತಾ ರಾಮ್ ಒಟ್ಟಾಗಿ ಕಾಣಿಸಿಕೊಂಡಿರುವ ವೀರಂ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಸಿನಿಮಾ ಬಗ್ಗೆ ಸಿನಿಮಾ ತಂಡ ಹೇಳಿದ್ದೇನು? ನೀವೇ ನೋಡಿ
~HT.162~ED.33~PR.160~

Recommended