ಅನಂತ್ ಅಂಬಾನಿ‌ ತೂಕದ‌ ಬಗ್ಗೆ ನೆಟ್ಟಿಗರು ಟ್ರೋಲ್‌ ಮಾಡ್ತಿದ್ದಾರೆ,ಆದ್ರೆ ನಿಜಕ್ಕೂ ಅಂಬಾನಿ‌ ಮಗನಿಗೆ ಏನಾಗಿದೆ ಗೊತ್ತ?

  • last year
#AnantAmbani #NeethaAmbani #MukheshAmbani #RadhikaMerchant #AntaAmbaniEngagement #AnantAmbanitroll #AnantAmbaniWeightloss #AnantAmbaniweightgain #AnantAmbaniviralvideo #Obesity #Fat #SteroidsSideeffects

Nita had explained that Anant "was highly asthmatic so we had to put him on a lot of steroids"
ಅನಂತ್ ಅಂಬಾನಿಗೆ ಈಗ ಮತ್ತೆ ಅದೇ ರೀತಿ ತೂಕ ಹೆಚ್ಚಾಗಿದೆ. ಎಷ್ಟೇ ದುಡ್ಡಿದ್ದರೂ ಆರೋಗ್ಯವನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಅನಂತ್ ಅಂಬಾನಿ ಆರೋಗ್ಯ ಸಮಸ್ಯೆಯಿಂದ ತಾಯಿ ನೀತಾ ಅಂಬಾನಿ ಏನ್ ಹೇಳಿದ್ದಾರೆ