Siddaramaiah: ಪ್ರಜಾಧ್ವನಿಯಲ್ಲಿ ಜೋಡಿಯಾದ ಡಿಕೆಶಿ-ಸಿದ್ದು | Oneindia Kannada

Oneindia Kannada
Oneindia Kannada
1,583 followers
last year
ಸಿದ್ದು ಬೆಳಗಾವಿಯಲ್ಲಿ ಬಿಜೆಪಿ ಮೇಲೆ ಗುಡುಗಿದ್ದಾರೆ. ಬಿಜೆಪಿ ಗುಡಿಸಿ ಹಾಕ್ತೀವಿ ಎಂದಿದ್ದಾರೆ. ಮಹಾತ್ಮ ಗಾಂಧಿ ಬಂದ ಪುಣ್ಯಸ್ಥಳದಿಂದ ಬಿಜೆಪಿ ವಿರುದ್ಧ ಕಾಂಗ್ರೆಸ್ ಕ್ರಾಂತಿ, ಪ್ರಜಾಧ್ವನಿ ಯಾತ್ರೆ ರಘುಪತಿ ರಾಘವ ರಾಜಾರಾಮ್ ಹಾಡಿನ ಮ‌ೂಲಕ ಶುರುವಾಗಿದೆ‌

Siddaramaiah warning to BJP to end this corrupt rule.
Congress gave kick start to prajadhwani yathre from Belagavi.

#Siddaramaiah
#DKShivakumar
#RahulGandhi
#Congress
#Karnatakaelections2023
#Belagavi
#BJP
#Corruption
#Mahathmagandhi

Recommended