ರಿಷಬ್ ಪಂತ್ ಗೆ ಗೇಟ್ ಪಾಸ್ ಕೊಟ್ರೇನೇ ಟೀಂ ಇಂಡಿಯಾ ಉದ್ಧಾರ ಆಗೋದು | OneIndia Kannada

  • 2 years ago
Rishabpant #reetinderSinghsodhi #SanjuSamson #DineshKarthik #teamIndiawicketkeeper

'He's becoming a liability': Former all-rounder wants Team India to show exit door to Rishabh Pant
ಭಾರತ ತಂಡದಲ್ಲಿ ಎಷ್ಟು ಅವಕಾಶಗಳು ನೀಡದರೂ ಪಂತ್‌ ವೈಫಲ್ಯ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನು ತಂಡದಿಂದ ಹೊರಗಿಟ್ಟು, ಸಂಜು ಸ್ಯಾಮ್ಸನ್‌ ಅವರಿಗೆ ಹೆಚ್ಚಿನ ಅವಕಾಶಗಳು ನೀಡಬೇಕೆಂದು ಭಾರತ ತಂಡದ ಮಾಜಿ ಆಟಗಾರ ಆಗ್ರಹಿಸಿದ್ದಾರೆ.