Suryakumar Yadav ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿದ್ದಕ್ಕೆ ವಿರಾಟ್ ಕೊಹ್ಲಿ ಮಾಡಿದ ಟ್ವೀಟ್ ಭಾರೀ ವೈರಲ್*Cricket

  • 2 years ago
virat Kohli praises suryakumar yadav for his brilliant century against new zealand

#viratkohli
#Suryakumaryadavcentury
#deepakhooda
#HardikPandya #IndiavsNewZealand #IndvsNZt20 #Pandyacaptaincy #TeamIndiacaptain #TeamIndiabowlers #TeamIndiabatsman #TeamIndiaallrounder #Pandyademands #Pandyarecords #Suryakumaryadav

ಸೂರ್ಯಕುಮಾರ್ ಯಾದವ್ ಆಟದ ಬಗ್ಗೆ ಈಗ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ತಮ್ಮ ಸಹ ಆಟಗಾರನ ಬ್ಯಾಟಿಂಗ್ ಅನ್ನು ಮನಸಾರೆ ಶ್ಲಾಘಿಸಿದ್ದಾರೆ. ಸೂರ್ಯಕುಮಾರ್ ಶತಕ ಗಳಿಸಿದ ಬಗ್ಗೆ ಟ್ವೀಟ್ ಮಾಡಿದ್ದು, ಈಗ ವೈರಲ್ ಆಗಿದೆ.

Recommended