ನಾನು ಹೀಗಿದ್ದೀನಿ ಅಂದ್ರೆ ಅದಕ್ಕೆ ಕಾರಣ ಮಿಲನ

  • 2 years ago
#milananagaraj #amruthaiyengar #darlingkrishna #dhananjaya #o

We are like sisters. We don't have any ego issues. I learnt so much from milana, amrutha ayyengar says

ನನ್ನ ಮಿಲನ ನಡುವೆ ಇಗೋ ಕ್ಲ್ಯಾಷ್ ಅನ್ನೋದೇ ಇಲ್ಲ. ನಾನು ಮಿಲನದಿಂದ ಕಲಿತಿದ್ದು ಬಹಳಷ್ಟಿದೆ. ನಾನು ಇವತ್ತೇನಾದ್ರೂ ಹೀಗಿದ್ರೆ ಅದಕ್ಕೆ ಮಿಲನಾನೇ ಕಾರಣ.