ರೋಹಿತ್ ಶರ್ಮಾ ಈ ಸ್ಥಿತಿಯಲ್ಲಿದ್ರೂ ಜೋಸ್ ಬಟ್ಲರ್ ಈ ರೀತಿ ಹೇಳಿಕೆ ಅಂದೆಂಗ್ ಕೊಟ್ರು ಅಂತಾ? | Oneindia Kannada

  • 2 years ago
#JosButler #RohitSharma #IndiavsEnglandsemifinals #T20worldcup2022

England's Jos Buttler has shared his views about the strong leadership style of Team India's all-format captain Rohit Sharma.
ಜೋಸ್‌ ಬಟ್ಲರ್‌, ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರು ಒಬ್ಬ ಪ್ರಬುದ್ದ ನಾಯಕ ಎಂದು ಹೊಗಳಿದ್ದಾರೆ.