Kantara | ಹಿಂದೂ ಧರ್ಮ ಮಾತ್ರ ಇರೋದಲ್ಲ ಎಲ್ಲಾ ಧರ್ಮಕ್ಕೂ ಪ್ರಾಮುಖ್ಯತೆ ಕೊಡ್ಲಿ *Sandalwood

  • 2 years ago
#Kantaracontroversy #kantara #rishabshetty #chetanahimsa
Kantara controversy: Hindu religion is not India's first religion says Chetan Ahimsa

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ /ನಲಿಕೆ/ ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು ಎಂದು ನಟ ಚೇತನ್ ಹೇಳಿದ್ದಾರೆ.

Recommended