ರನ್ ಔಟ್ ಮಾಡೋ ಅವಕಾಶವಿದ್ದರೂ ದೀಪಕ್ ಚಹರ್ ಟ್ರಿಸ್ಟಾನ್ ಸ್ಟಬ್ಸ್ ಗೆ ಜೀವದಾನ ಕೊಟ್ಟಿದ್ದು ಯಾಕೆ? | Oneindia

  • 2 years ago
#DeepakChahar #TristanStubbs #IndvsSAT20Match #MankadRunout

Indian pacer Deepak Chahar decided against running Tristan Stubbs out at the non-striker’s end and instead warned him after the Proteas batter backed up too far during the 3rd T20I in Indore on Tuesday
16ನೇ ಓವರ್​ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್​ನಿಂದ ಕ್ರೀಸ್ ಬಿಟ್ಟಿದ್ದರು.ರನೌಟ್ ಮಾಡುವ ಅವಕಾಶ ಬೌಲರ್​ಗಳಿಗೆ ನೀಡಲಾಗಿದೆ. ಇದಾಗ್ಯೂ ದೀಪಕ್ ಚಹರ್ ಔಟ್ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.

Category

🗞
News

Recommended