Tennis ಆಟಗಾರ ರೋಜರ್ ಫೆಡರರ್ ವಿದಾಯಕ್ಕೆ ಶಾಕ್ ಆದ ಅಭಿಮಾನಿಗಳು!! | *Sports

  • 2 years ago
Tennis legend Roger Federer bid farewell to his career. Thus, tennis fans who have not yet recovered from the shock of Serena Williams' retirement have now faced another shock.

ಟೆನಿಸ್ ದಿಗ್ಗಜ ರೋಜರ್ ಫೆಡರರ್ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಸೆರೆನಾ ವಿಲಿಯಮ್ಸ್ ನಿವೃತ್ತಿಯ ಶಾಕ್ ನಿಂದ ಇನ್ನೂ ಸಂಪೂರ್ಣವಾಗಿ ಹೊರಬರದ ಟೆನಿಸ್ ಅಭಿಮಾನಿಗಳಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ

#RogerFederer #Tennisplayer #RogerRetirement #Swissplayer #tennisfans