Lucky Man|ಲಕ್ಕಿ ಮ್ಯಾನ್‌ ಚಿತ್ರ ನೋಡಲು ಥಿಯೇಟರ್‌ಗೆ ಆಗಮಿಸಿದ ಚಿತ್ರತಂಡ | *Sandalwood | OneIndia Kannada

  • 2 years ago
ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಚಿತ್ರ 'ಲಕ್ಕಿ ಮ್ಯಾನ್'. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದು ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ತಮಿಳು ನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ.ಲಕ್ಕಿ ಮ್ಯಾನ್‌ ಚಿತ್ರ ನೋಡಲು ಥಿಯೇಟರ್‌ಗೆ ಆಗಮಿಸಿದ ಚಿತ್ರತಂಡ

decr:The movie 'Lucky Man' has Power Star' Puneeth Rajkumar in a guest role. Starring Darling Krishna as the lead, Puneeth Rajkumar has a guest appearance as a god in this film. Tamil actor Prabhudeva also acted with him and both of them put a strong step in a song. The film team arrived at the theater to watch the movie Lucky Man.

#LuckyMan #PowerStar #PuneethRajkumar #Darlingkrishna #MilanaNagraj #Sandalwood

Recommended