'ಕೈ' ತಂತ್ರಕ್ಕೆ ಕಮಲ ಪ್ರತಿತಂತ್ರ.. ಯಾರಿಗೆ ಲಾಭ..? | BJP | Congress | Public TV

  • 2 years ago
ಮಡಿಕೇರಿಲ್ಲೀಗ ನಾನಾ ನೀನಾ ಪಾಲಿಟಿಕ್ಸ್ ಜೋರಾಗಿದೆ. ಕಾಂಗ್ರೆಸ್ ಮಡಿಕೇರಿ ಚಲೋ ಮಾಡಿದ್ರೆ ನಾವು ಸುಮ್ಮನೆ ಕೂರಲ್ಲ ಎಂದು ಬಿಜೆಪಿ ಸಂದೇಶ ರವಾನಿಸಿದೆ. ಚುನಾವಣೆ ವರ್ಷದಲ್ಲಿ ಪ್ರತಿ ಅಸ್ತ್ರ ಪ್ರಯೋಗಿಸುವಂತೆ ಇಬ್ಬರು ಶಾಸಕರಿಗೆ ರಾಜ್ಯ ಬಿಜೆಪಿ ಸೂಚನೆ ನೀಡಿದೆ. ಈ ನಡುವೆ ಸಾವರ್ಕರ್ ಕುರಿತ ಕಿರು ಪುಸ್ತಕ ಹಂಚಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಹಾಗಾದ್ರೆ ಬಿಜೆಪಿ ವರ್ಸಸ್ ಕಾಂಗ್ರೆಸ್ ಸಮರ ಮುಂದೇನಾಗುತ್ತೆ..? ಡಿಟೇಲ್ ಸ್ಟೋರಿ ಇಲ್ಲಿದೆ.

#publictv #bjp #congress

Recommended