ಚಾಮರಾಜನಗರದಲ್ಲಿ 750ಮೀಟರ್ ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ | *Karnataka | OneIndia Kannada

  • 2 years ago
#IndependenceDay #Chamarajanagar #IndianFlag
Chamarajanagar displays 750 mts long flag
ಚಾಮರಾಜನಗರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಾವಿರಾರು ಮಂದಿ ಇಂದು ತಿರಂಗ ಯಾತ್ರೆ ನಡೆಸಿ ಹರ್ ಘರ್ ತಿರಂಗ ಜಾಗೃತಿ ಮೂಡಿಸಿದರು.‌ ಎಬಿವಿಪಿ ವತಿಯಿಂದ 750 ಮೀ. ತಿರಂಗ ಪ್ರದರ್ಶನ ಗಮನ ಸೆಳೆಯಿತು.