• 3 years ago
Actor Kote Prabhakar talks about his film journy with Filmibeat Kannada

ಹಿರಿಯ ನಟ ಕೋಟೆ ಪ್ರಭಾಕರ್ ತನ್ನ ನಟನೆಯಿಂದಲೇ ಎಲ್ಲರಿಗೂ ಪರಿಚಿತರು. ಈಗಲೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಇತ್ತೀಚೆಗೆ ಫಿಲ್ಮೀಬೀಟ್ ಸಂದರ್ಶನದಲ್ಲಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ತನ್ನ ನಟನೆಯ ಅಬ್ಬರ ಸಿನಿಮಾ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
#Koteprabhakar #upendra #omkannada

Recommended