ಕಲಘಟಗಿ ರಸ್ತೆಯಲ್ಲಿ ನಿತ್ಯ ವಾಹನಗಳ ಸರ್ಕಸ್ | Dharwad | Public TV

  • 2 years ago
ಅದು ಸಿಎಂ ಬೊಮ್ಮಾಯಿ ತವರು ಜಿಲ್ಲೆ. ಆದ್ರೆ ಇಲ್ಲಿ ಮಳೆ ಬಂತಂದ್ರೆ ರಸ್ತೆಗಳೆಲ್ಲ ಗುಂಡಿಮಯವಾಗುತ್ತೆ. ಈ ಬಗ್ಗೆ ಎಷ್ಟೇ ಹೇಳಿದ್ರೂ ಪ್ರಯೋಜನವಾಗಿಲ್ಲ ಹೀಗಾಗಿ ಖುದ್ದು ಸವಾರರೇ ಸಿಎಂ ಟ್ವಿಟ್ಟರ್‍ಗೆ ವಿಡಿಯೋವನ್ನ ಟ್ಯಾಗ್ ಮಾಡಿದ್ದಾರೆ. ಹಾಗಾದ್ರೆ ಬನ್ನಿ ಆ ರಸ್ತೆಯ ಸ್ಥಿತಿ ಹೇಗಿದೆ ಅಂತ ನೋಡೋಣ

#publictv

Recommended