Helmet Saves Life: ಬಸ್ ಚಕ್ರದಡಿ ಸಿಲುಕಿದ್ರೂ ಈ ಯುವಕ ಗ್ರೇಟ್ ಎಸ್ಕೇಪ್‌ ಆಗಲು ಕಾರಣ ಏನ್ ಗೊತ್ತಾ? *VIral

  • 2 years ago
#Helmet #BikeRider #CCTV #ViralCCTVFootage #BengaluruPolice #IPSRavikanthegowda, #ISIMark
cctv footage of a biker narrowly escaped from danger because of good quality helmet is now going viral on social media
ಈ ವಿಡಿಯೋವನ್ನು ತಕ್ಷಣಕ್ಕೆ ನೋಡಿದಾಗ ಭಯವಾದರೂ ವ್ಯಕ್ತಿ ಸಾವಿನ ದವಡೆಯಿಂದ ಪಾರಾಗಿದ್ದಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಸಮಾಧಾನದ ಭಾವ ಮೂಡುತ್ತದೆ. ಜತೆಗೆ, ಹೆಲ್ಮೆಟ್‌ನ ಮಹತ್ವಕ್ಕೂ ಇದು ಸಾಕ್ಷಿಯಾಗಿದೆ.