India’s First Commercial EV With A Manual Gearbox — ಎಕ್ಸ್‌ಕ್ಲೂಸಿವ್ ಡ್ರೈವ್ | Log9 & Northway

  • 2 years ago
India’s first commercial electric vehicle with a manual gearbox is here. The retrofitted electric vehicle was co-developed by Log9 & Northway and is powered by the Log9 RapidX12000 battery pack. ಲಾಗ್9 ಮತ್ತು ನಾರ್ಥ್‌ವೇ ಜಂಟಿಯಾಗಿ ಅಭಿವೃದ್ದಿಪಡಿಸಲಾಗಿರುವ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ರೆಟ್ರೋ ಫಿಟೆಡ್ ಇವಿ ವಾಹನದಲ್ಲಿ ಎಲೆಕ್ಟ್ರಿಕ್ ಮೋಟಾರ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಇದು 1 ಟನ್ ವರೆಗಿನ ಪೇಲೋಡ್‌ ಸಾಮರ್ಥ್ಯ ಹೊಂದಿದ್ದು, ಹೊಸ ರೆಟ್ರೋ ಫಿಟೆಡ್ ಇವಿ ವಾಣಿಜ್ಯ ವಾಹನದ ಕುರಿತಾಗಿ ಇನ್ನಷ್ಟು ತಿಳಿಯಲು ಈ ವೀಡಿಯೊವನ್ನು ವೀಕ್ಷಿಸಿ.

#Log9ElectricVehicle #Log9Northway #Log9Materials

Recommended