ಅಲ್ಲು ಅರ್ಜುನ್‌ ಜೊತೆ ನಟಿಸುವ ಆಸೆ ನಿಮಗಿದ್ಯಾ?

  • 2 years ago
ಪುಷ್ಪ-2 ನಲ್ಲಿ ನಟಿಸಲು ಸೂಪರ್ ಚಾನ್ಸ್ ಇದೆ ಎಂದು ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. ಯಾರಾದರೂ ಅಲ್ಲು ಅರ್ಜುನ್ ಜೊತೆ ನಟಿಸಲು ಬಯಸುವಿರಾ? ಹೌದು ಎಂದಾದರೆ, ಈ ಆಡಿಷನ್‌ಗಳಿಗೆ ಹಾಜರಾಗಿ ಎಂದು ಸಂಪೂರ್ಣ ವಿವರಗಳೊಂದಿಗೆ ಪ್ರಕಟಣೆಯನ್ನು ನೀಡಿದ್ದಾರೆ.

Pushpa 2 Film Audition Is On , Anyone Can Participate